ಉಪನೋಂದಣಿ ಕಛೇರಿಗೆ ಧೀಡಿರ್ ಭೇಟಿ ನೀಡಿದ ಶಾಸಕ ಎಟಿಆರ್.

ಅರಕಲಗೂಡು ತಾಲ್ಲೂಕು  ಉಪನೋಂದಣಿ  ಕಛೇರಿಗೆ   ಧೀಡಿರ್ ಭೇಟಿ ನೀಡಿದ ಶಾಸಕ ಎಟಿಆರ್. 
ಅನಧಿಕೃತವಾಗಿ ಕೆಲಸ ನಿರ್ವಹಿಸುತ್ತಿದ್ದ  ಕೆಲಸಗಾರರನ್ನು  ಶಾಸಕರ ಸೂಚನೆ ಮೇರೆಗೆ  ಹೊರಗೆ ಕಳುಹಿಸಿದ ಪಿಎಸ್ಐ ವಿಜಯ ಕೃಷ್ಣ.

ಕಾರ್ಯವೈಖರಿ ಪರೀಶೀಲಿಸಿದ  ಶಾಸಕರು.

ಮಧ್ಯವರ್ತಿಗಳನ್ನು ಬಳಸದಂತೆ ಅಧಿಕಾರಿಗೆ ತರಾಟೆ ತೆಗೆದುಕೊಂಡ  ಶಾಸಕ ಎಟಿಆರ್ .

 ದಿಗ್ಭ್ರಮೆಗೊಂಡ ಉಪನೊಂದಣಿ ಅಧಿಕಾರಿ.

Post a Comment

Previous Post Next Post