ಅರಸೀಕೆರೆ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ಯಾತನಹಳ್ಳಿಯಲ್ಲಿ ಓರ್ವರಿಗೆ ಕೊರೊನಾ ಪಾಸೀಟಿವ್ ಪರೀಕ್ಷೆ ಯಲ್ಲಿ ಪತ್ತೆಯಾದರಿಂದ ಇಡೀ ಗ್ರಾಮವನ್ನ ತಾಲ್ಲೂಕ್ ಆಡಳಿತದಿಂದ ಸಂಪೂರ್ಣ ಸೀಲ್ ಡೌನ್ ಮಾಡಿ ಗ್ರಾಮದಿಂದ ಹೊರಗೆ ಹಾಗೂ ಹೊರಗಿನಿಂದ ಗ್ರಾಮದ ಒಳಗಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Tags
ಅರಸೀಕೆರೆ