ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು 12 ಜನರಿಗೆ ಕೊರೊನಾ ಸೋಂಕು.ಸೋಂಕಿತ ಪೊಲೀಸ್ ಪೇದೆ ಪಿ 9576 ಸಂಪರ್ಕದಿಂದ ಆರು ಜನರಿಗೆ ವಕ್ಕರಿಸಿದ ಕೊರೊನಾ
ಸೋಂಕಿತ ಪೇದೆಯ 3 ವರ್ಷದ ಮಗಳು, 8 ವರ್ಷದ ಮಗ ಸೇರಿ ಅವರದೇ ಕುಟುಂಬದ ಐವರಿಗೆ ಸೋಂಕು
ಮಡದಿ, ಅತ್ತೆ ಮಾವನಿಗೂ ಹರಡಿದ
ಕ್ರೂರಿ ಕೊರೊನಾ
ಪಿ. 9576 ಪ್ರಾಥಮಿಕ ಸಂಪರ್ಕದಿಂದ ಕೆ.ಆರ್.ಪುರಂ ಠಾಣೆಯ ಮತ್ತೋರ್ವ ಪೊಲೀಸ್ ಗೆ ಸೋಂಕು
ಜಿಲ್ಲೆಯಲ್ಲಿ ಇಂದು ಸೋಂಕಿತರಾದ
ಏಳು ಜನರಿಗೆ ಸ್ಥಳೀಯ ಸಂಪರ್ಕ
ಮುಂಬೈನಿಂದ ಬಂದ 4 ಹಾಗೂ ರಜೆಮೇಲೆ ಊರಿಗೆ ಬಂದಿದ್ದ ಸೈನಿಕನಿಗೂ ಕೊರೊನಾ
ಹಾಸನ ನಗರದ ಶುಂಠಿ ವ್ಯಾಪಾರಿಗೂ ಹರಡಿದ ಡೆಡ್ಲಿ ವೈರಸ್
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವರ್ತಕನಿಗೆ ಕೊರೊನಾ ಪಾಸಿಟಿವ್
ಹಾಸನದ ವಿವಿಧೆಡೆ ಓಡಾಡಿದ್ದ
ಶುಂಠಿ ವ್ಯಾಪಾರಿ
ಎರಡು ದಿನಗಳ ಹಿಂದೆ ಕಾಣಿಸಿಕೊಂಡ ಜ್ಚರ
ಪರೀಕ್ಷೆ ನಡೆಸಿದಾಗ ಸೋಂಕು ಇರೋದು ದೃಢ
ಜಿಲ್ಲೆಯಲ್ಲಿ 312 ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಹೆಚ್ಚುತ್ತಿರೊ ಸೋಂಕಿತರಿಂದ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
ಗುಣಮುಖರಾದ 236 ಮಂದಿ ಡಿಸ್ಚಾರ್ಜ್
ಸಕ್ರಿಯ 81 ಜನರಿಗೆ ಮುಂದುವರೆದ ಚಿಕಿತ್ಸೆ
ಇಂದು ಜಿಲ್ಲೆಯಲ್ಲಿ ಎರಡು ಏರಿಯಾ ಕಂಟೋನ್ಮೆಂಟ್ ಘೋಷಣೆ
ಹಾಸನ ನಗರದ 1 ಹಾಗೂ ಆಲೂರು ತಾಲ್ಲೂಕಿನ 1 ಏರಿಯಾ ಕಂಟೋನ್ಮೆಂಟ್ ಘೋಷಣೆ
ಹಾಸನದಲ್ಲಿ ಡಿಸಿ ಆರ್ ಗಿರೀಶ್ ಹೇಳಿಕೆ
Tags
ಹಾಸನ