ಹಾಸನ :ರಾತ್ರೋರಾತ್ರಿ ಜಿಲ್ಲೆಯಲ್ಲಿ ಬ್ಲಾಕ್ & ವೈಟ್ ಟಿವಿಗೆ ಹೆಚ್ಚಾದ ಬೇಡಿಕೆ.ಹಳೆಯ ಮಾಡೆಲ್ ಬ್ಲಾಕ್ & ವೈಟ್ ಟಿವಿ ಮತ್ತು ಹಳೆಯ ರೇಡಿಯೋ ಹಾಗೂ ಟೇಪ್ರೆಕಾರ್ಡರ್ ಗೂ ಬೇಡಿಕೆ..
ಹಳೆಯ ಬ್ಲಾಕ್& ಟಿವಿ ಕೇಳಿಕೊಂಡು ಜಿಲ್ಲೆಯ ಹಳ್ಳಿಗಳಲ್ಲಿ ಕೆಲವರು ಸಂಚಾರ.ಹಳೆಯ ಟಿವಿಗೆ ೧೦ ಲಕ್ಷ ಕೊಡ್ತಾರೆಂದು ಹಬ್ಬಿರೋ ವದಂತಿ.
ಡೋರ್ ಇರೋ ಹಳೆಯ ಕಂಡೀಷನ್ ಟಿವಿಗೆ ಡಿಮ್ಯಾಂಡ್.ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಶುರುವಾದ ಹೊಸ ವದಂತಿ.
ವದಂತಿ ನಂಬಿ ಹಳೆಯ ಬ್ಲಾಕ್ & ವೈಟ್ ಟಿವಿ ಹಿಂದೆ ಬಿದ್ದಿರೋ ಜನ..ಅಸಲಿ ಕಾರಣ ತಿಳಿಯಲಾಗದೆ ಟಿವಿ ಇಟ್ಟುಕೊಂಡು ಕೊಡಲಾಗದೆ ಯೋಚಿಸ್ತಿರೋ ಜನ.
ಬೊಮ್ಮಣ್ಣ ಎನ್ನುವ ವ್ಯಕ್ತಿ ಹಾಸನದಲ್ಲಿ ಹಲವಾರು ಜನರ ಬಳಿ ವಿಚಾರಣೆಯನ್ನು ಮಾಡಿದ್ದಾರೆ ಈ ವ್ಯಕ್ತಿಯ ಯಾರು ಎನ್ನುವುದು ತಿಳಿದುಬಂದಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಓಡಾಡ್ತಿದೆ ಹಳೆಯ ಬ್ಲಾಕ್ & ವೈಟ್ ಟಿವಿಗಳ ಚಿತ್ರ.
Tags
ಹಾಸನ