ಹಾಸನದಲ್ಲಿ ಸೈಟ್ ಕೊಳ್ಳೋ ನೆಪದಲ್ಲಿ ಸಾಮಾಜಿಕ ಅಂತರ ಇಲ್ಲ

ಹಾಸನ : ಸೈಟ್ ಕೊಳ್ಳೋ ನೆಪದಲ್ಲಿ ಸಾಮಾಜಿಕ ಅಂತರ ಮರೆತ ಹಾಸನದ ಭೂ ಕನಸ ಹೊತ್ತ ಕೆಲ ನಾಗರೀಕರು , ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಾಸನ ನಗರದ ಹೊರವಲಯದಲ್ಲಿ ಸೈಟ್ ಆಕ್ಷನ್ ಗೆ ಹಣ ಪಾವತಿ ಮಾಡಲು ಇದೇ ಜೂನ್ 31 ಕೊನೆ ದಿನಾಂಕವಾದ ಕಾರಣ ; ಸಾಕಷ್ಟು ಮಂದಿ ಅರ್ಜಿ ಹಾಕುಲು ಇಂದು ಹಾಸನ ನಗರದ ಆಕ್ಸಿಸ್ ಬ್ಯಾಂಕ್ ಮುಂಭಾಗ ಸಾಮಾಜಿಕ ಅಂತರ ನಿಲ್ಲದೇ ಇದ್ದುದು ಭಯಭೀತ ಗೊಳಿಸಿದೆ.

Post a Comment

Previous Post Next Post