ಹಾಸನದಲ್ಲಿ ಕೊರೋನ ಗೆ ಮೊದಲ ಬಲಿ 60ವರ್ಷದ ವೃದ್ಧ ಸಾವು.
ಜಿಲ್ಲಾಧಿಕಾರಿಗಳಿಂದ ಅಧಿಕೃತ ಘೋಷಣೆ,
ಕೊರೋನ ಸೋಂಕು ದೃಢ ಪಡುವ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ , ಕೆಲದಿನಗಳ ಇಂದೆ ಬ್ರೈನ್ ಸ್ಟ್ರೋಕ್ ಹಾಗಿತ್ತು , ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ,ಇಂದು ಮಧ್ಯಾಹ್ನ 1.15 ರಲ್ಲೀ ವೃದ್ಧ ಮೃತಪಟ್ಟಿದ್ದಾರೆ .
ಹಾಸನ ಜಿಲ್ಲೆಯಲ್ಲಿ ಇಂದು 9ಜನರಿಗೆ ಕೊರೋನ ಸೋಂಕು ದೃಢ,7ಬೇಲೂರು , 2 ಅರಕಲಗೂಡು ತಾಲೂಕಿಗೆ ಸೇರಿದವರು. ಇದರಿಂದ ಹಾಸನದಲ್ಲಿ 226 ಕ್ಕೆ ಏರಿಕೆ ಕಂಡ ಸೋಂಕಿತ ರ ಸಂಖ್ಯೆ , 170ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ , 56 ಸಕ್ರಿಯ ಆಕ್ಟಿವ್ ಪಾಸಿಟಿವ್ ಸೋಂಕಿತ ರು.
Tags
ಹಾಸನ