Homeಸಕಲೇಶಪುರ ಸಕಲೇಶಪುರದಲ್ಲಿ ಮಾಸ್ಕ್ ಡೇ June 18, 2020 0 ಸಕಲೇಶಪುರದಲ್ಲಿ ನಡೆದ ಮಾಸ್ಕ್ ಡೇ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಗೋಪಾಲಯ್ಯ ಅವರು ಪಾಲ್ಗೊಂಡು ಸಾರ್ವಜನಿಕ ರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಂದೇಶ ನೀಡಿದರು Tags ಸಕಲೇಶಪುರ Facebook Twitter