🔲 ಬಿಸಿಸಿಐ ಪಾಳಯದಲ್ಲಿ ಚುರುಕುಗೊಂಡ ಐಪಿಎಲ್ ತಯಾರಿ
🔲 ಐಪಿಎಲ್ ದಿನಾಂಕದ ಬಗ್ಗೆ ಮುಂಬೈ ಮಿರರ್ ವರದಿ
🔲 ಸೆ.26ರಿಂದ ನ.8ರ ಅವಧಿಯಲ್ಲಿ ಐಪಿಎಲ್ ಆಯೋಜನೆ ಸಾಧ್ಯತೆ
🔲 ಟಿ೨೦ ವಿಶ್ವಕಪ್ ಆಯೋಜನೆ ಅಂತಿಮವಾಗದ ಹಿನ್ನೆಲೆಯಲ್ಲಿ ದಿನಾಂಕ ಬದಲಾದರೂ ಅಚ್ಚರಿಯಿಲ್ಲ
🔲 ಜುಲೈ ತಿಂಗಳಲ್ಲಿ ಟಿ೨೦ ವಿಶ್ವಕಪ್ ಬಗ್ಗೆ ಐಸಿಸಿ ಅಂತಿಮ ತೀರ್ಮಾನ
🔲 ಟಿ೨೦ ವಿಶ್ವಕಪ್ ಮುಂದೂಡಿಕೆಯಾದಲ್ಲಿ ಐಪಿಎಲ್ ಆಯೋಜನೆ ಹಾದಿ ಸುಗಮ
Tags
ಕ್ರೀಡೆ