ಪರಿಶಿಷ್ಟ ಪಂಗಡದ ಯುವಕರ ಪ್ರತಿಭೆ ಹೆಚ್ಚಿಸಲು ಅರ್ಜಿ ಆಹ್ವಾನ


ಹಾಸನ.ಜೂ.16:- ಪರಿಶಿಷ್ಟ ಪಂಗಡದ ಯುವಕರ ಪ್ರತಿಭೆಯನ್ನು ಹೆಚ್ಚಿಸುವ ಸಲುವಾಗಿ Digital enabled mentorship programme ನ್ನು Study Material Digital Format ಮುಖಾಂತರ Mentor ಮತ್ತು Mentees ರವರುಗಳಿಗೆ ಆನ್‍ಲೈನ್ ಮುಖಾಂತರ ಸಾಪ್ತಾಹಿಕವಾಗಿ ಮಾರ್ಗದರ್ಶನ ನೀಡುವ ಯೋಜನೆಯನ್ನು ಅನುಷ್ಠಾನ ಮಾಡುವ ಸಂಬಂಧ ಅರ್ಜಿ ಆಹ್ವಾನಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. 
ಅರ್ಹ ಪರಿಶಿಷ್ಟ ಪಂಗಡದ ಯುವಕರು ವೆಬ್‍ಸೈಟ್ ವಿಳಾಸ: goal.tribal.gov.in ನಲ್ಲಿ ಜುಲೈ.14 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.

Post a Comment

Previous Post Next Post