ಹಾಸನದಲ್ಲಿ ಇಂದು 21 ಜನಕ್ಕೆ ಕೊವಿದ್ 19 ಸೊಂಕು ಪತ್ತೆಯಾಗಿದ್ದು ಆಲೂರಿನಲ್ಲಿ 4, ಅರಸೀಕೆರೆ ಮತ್ತು ಬೇಲೂರು 2 ಚನ್ನರಾಯಪಟ್ಟಣ ಮತ್ತು ಹಾಸನದಲ್ಲಿ 6 ಹಾಗೂ ಹೊಳೆನರಸೀಪುರದಲ್ಲಿ 3 ಜನರಿಗೆ ಇಂದು ಪತ್ತೆಯಾಗಿದ್ದು ಜೊತೆಗೆ 3ಜನ ಮರಣ ಹೊಂದಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಒಟ್ಟು 615 ಇದ್ದು ಅದರಲ್ಲಿ 390 ಜನರು ಗುಣಮುಖರಾಗಿದ್ದಾರೆ. ಇನ್ನು 210 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಉಳಿದ 15 ಮಂದಿ ಚಿಕಿತ್ಸೆಗೆ ಪಲಾಕಾರಿಯಾಗದೆ ಮರಣ ಹೊಂದಿದ್ದರೆ
Tags
ಹಾಸನ