ಹಾಸನ ಜಿಲ್ಲೆಯಲ್ಲಿನ ಮಳೆ ವರದಿ

 
ಹಾಸನ  ಜಿಲ್ಲೆಯಲ್ಲಿ ಜು. 08 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಗೊರೂರು 1.5 ಮಿ.ಮೀ., ಹಾಸನ 20.6 ಮಿ.ಮೀ., ಸಾಲಗಾಮೆ 9.6 ಮಿ.ಮೀ., ದುದ್ದ 8 ಮಿ.ಮೀ., ಶಾಂತಿಗ್ರಾಮ 12.8 ಮಿ.ಮೀ.  ಮಳೆಯಾಗಿದೆ.
 ಸಕಲೇಶಪುರ ತಾಲ್ಲೂಕಿನ ಹಾನುಬಾಳು 8 ಮಿ.ಮೀ., ಸಕಲೇಶಪುರ 7 ಮಿ.ಮೀ., ಶುಕ್ರವಾರಸಂತೆ 11.2 ಮಿ.ಮೀ., ಮಾರನಹಳ್ಳಿ 31.1 ಮಿ.ಮೀ., ಬಾಳ್ಳುಪೇಟೆ 4.2 ಮಿ.ಮೀ., ಬೆಳಗೋಡು 3.2 ಮಿ.ಮೀ., ಹೊಸೂರು 5.2 ಮಿ.ಮೀ., ಯಸಳೂರು 8.2 ಮಿ.ಮೀ., ಹೆತ್ತೂರು 19.6 ಮಿ.ಮೀ. ಮಳೆಯಾಗಿದೆ.
 ಅರಸೀಕೆರೆ ತಾಲ್ಲೂಕಿನ ಯಳವಾರೆ 3.6 ಮಿ.ಮೀ., ಕಣಕಟ್ಟೆ 2.6 ಮಿ.ಮೀ., ಗಂಡಸಿ 9 ಮಿ.ಮೀ., ಕಸಬಾ 14 ಮಿ.ಮೀ., ಬಾಣವಾರ 17 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 1.6 ಮಿ.ಮೀ., ಕೆ. ಹೊಸಕೋಟೆ 7 ಮಿ.ಮೀ., ಆಲೂರು 2 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು 8 ಮಿ.ಮೀ. ಬೇಲೂರು 8 ಮಿ.ಮೀ., ಹಗರೆ 1 ಮಿ.ಮೀ., ಗೆಂಡೆಹಳ್ಳಿ 19 ಮಿ.ಮೀ., ಅರೆಹಳ್ಳಿ 10 ಮಿ.ಮೀ., ಮಳೆಯಾಗಿದೆ.
 ಅರಕಲಗೂಡು ತಾಲ್ಲೂಕಿನ ದೊಡ್ಡಬೆಮ್ಮತ್ತಿ 3.2 ಮಿ.ಮೀ., ಕೊಣನೂರು 2.8 ಮಿ.ಮೀ., ಅರಕಲಗೂಡು 2.1 ಮಿ.ಮೀ., ರಾಮನಾಥಪುರ 4 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆಯಲ್ಲಿ 2.4 ಮಿ.ಮೀ., ಹಳ್ಳಿಮೈಸೂರು 1.3 ಮಿ.ಮೀ., ಹೊಳೆನರಸೀಪುರ 2.2 ಮಿ.ಮೀ. ಮಳೆಯಾಗಿದೆ. 
 ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ 11.1 ಮಿ.ಮೀ., ಕಸಬಾ 19.4 ಮಿ.ಮೀ., ಉದಯಪುರ 30 ಮಿ.ಮೀ., ಬಾಗೂರು 10 ಮಿ.ಮೀ, ನುಗ್ಗೆಹಳ್ಳಿ 4.8 ಮಿ.ಮೀ., ಹಿರಿಸಾವೆ 6.3 ಮಿ.ಮೀ. ಮಳೆಯಾಗಿದೆ.

Post a Comment

Previous Post Next Post