ಹಾಸನದಲ್ಲಿ ಇಂದು ಕೊರೋನಾ ಮಹಾಸ್ಪೋಟ.....
ಎಚ್ಚರ ತಪ್ಪಿದರೆ ದೇವರೇ ಗತಿ..
ಸಧ್ಯಕ್ಕೆ 45 ಸೊಂಕಿತರು ಸಂಜೆ ವೇಳೆಗೆ 100ಸಾಧ್ಯತೆ.....
ಜಿಲ್ಲೆಯಲ್ಲಿ ಇಂದು 49 ಜನರಿಗೆ ಕೊರೊನ ಪಾಸಿಟಿವ್....
ಹಾಸನದಲ್ಲಿ ಇಂದು ಕೋರೊನ ಮಹಾಸ್ಪೋಟ... ಜಿಲ್ಲೆಯಲ್ಲಿ 541 ಕ್ಕೆ ಏರಿದ ಸೋಂಕಿತರ ಸಂಖ್ಯೆ..
ಹಾಸನ-36, ಚನ್ನರಾಯಪಟ್ಟಣ-6, ಸಕಲೇಶಪುರ-5, ಬೇಲೂರು- 2,ಹೊಳೆನರಸೀಪುರ- 1 ಜನರಿಗೆ ಸೋಂಕು...
# ಗುಣಮುಖರಾದ-255ಜನ ಡಿಸ್ಚಾರ್ಜ್.....
# ಸಕ್ರಿಯ 278 ಜನರಿಗೆ ಮುಂದುವರೆದ ಚಿಕಿತ್ಸೆ....
ಭಯಬೇಡ...ಎಚ್ಚರ ಇರಲಿ......