Homeಹಾಸನ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ(HUDA) ಪದಗ್ರಹಣ July 06, 2020 0 ಇಂದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ(HUDA) ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಶ್ರೀ ಲಲಾಟ ಮೂರ್ತಿ, ಹಾಗೂ ಸದಸ್ಯರಾದ ಅಶೋಕ್ ಕುಮಾರ್ ಡಿ.ಆರ್, ಶರತ್.ಡಿ.ಕೆ, ಸುಶೀಲ ಅಣ್ಣಪ್ಪ, ಕೃಷ್ಣಕುಮಾರ್ ಹೆಚ್.ಓ,ರವರ ಪದಗ್ರಹಣ ಸಮಾರಂಭ ಕಾರ್ಯಕ್ರಮ ನಡೆಯಿತು. Tags ಹಾಸನ Facebook Twitter