ಹಾಸನ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾಗೆ ಮತ್ತೆರೆಡು ಬಲಿ

ಹಾಸನ ಜಿಲ್ಲೆಯಲ್ಲಿ ಕಿಲ್ಲರ್ ಕೊರೊ‌ನಾಗೆ ಇಂದು ಇಬ್ಬರ ಸಾವು
ಜಿಲ್ಲೆಯಲ್ಲಿ 11 ಕ್ಕೆ ಏರಿಕೆಯಾದ
ಕೊರೋನಾ ಸಾವು.

ಹೊಳೆನರಸೀಪುರ ತಾಲ್ಲೂಕಿನ 88 ವಷ೯ದ ವೃದ್ಧ ಹಾಗೂ ಅರಸೀಕೆರೆ ತಾಲ್ಲೂಕಿನ 47 ವರ್ಷದ ವ್ಯಕ್ತಿ ಸಾವು

ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರಿಗೂ ಕೊರೊನಾ ತಗುಲಿತ್ತು

ಜೂನ್ 27 ಹಾಗೂ29 ರಂದು ಕೋವಿಡ್ ಆಸ್ಪತ್ರೆಗೆ ಇಬ್ಬರು ದಾಖಲಾಗಿದ್ದರು.

ಚಿಕಿತ್ಸೆ ಫಲಿಸದೆ ಇಂದು ಮೃತ ಮೃತಪಟ್ಟ ಇಬ್ಬರು

ಜಿಲ್ಲೆಯಲ್ಲಿ ಕಳೆದ ಏಳು ದಿನದಿಂದ ದಿನಕ್ಕೊಂದರಂತೆ ಬಲಿಯಾಗುತ್ತಿರೋ ಜನ

ಕೊರೊನಾ ಸಾವಿನಿಂದ ಜಿಲ್ಲೆಯಲ್ಲಿ 
ಹೆಚ್ಚಿದ ಆತಂಕ


Post a Comment

Previous Post Next Post