ರಾಜ್ಯ ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲಾ : ಸಚಿವ ಶಿವರಾಮ್ ಹೆಬ್ಬಾರ್


ಹಾಸನದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ,

ನಿನ್ನೆತನಕ 14 ಲಕ್ಷ ಕಟ್ಟಡ ಕಾರ್ಮಿಕರಿಗೆ 800 ಕೋಟಿ ಹಣ ಪಾವತಿಸಲಾಗಿದೆ,
ಕಾರ್ಮಿಕರ ಐಎಫ್ ಸಿ ಕೋಡ್, ಬ್ಯಾಂಕ್ ಖಾತೆ ಇರಲಿಲ್ಲಾ ಆದ್ರಿಂದ ವಿಳಂಬವಾಗಿತ್ತು,

ಹಾಸನ ಜಿಲ್ಲೆಯಲ್ಲಿ 1572 ಮಂದಿ ಕ್ಷೌರಿಕರು, 2630 ಮಂದಿ ಅಗಸರು ನೊಂದಣಿ ಮಾಡಿಕೊಂಡಿದ್ದಾರೆ,

ಜಿಲ್ಲೆಯ 25 ಸಾವಿರ ಮಂದಿಗೆ ನರೇಗಾ ಯೋಜನೆಯಡಿ 45 ಕೋಟಿ‌ಹಣ ಪಾವತಿಸಲಾಗುತ್ತಿದೆ,

ರಾಜ್ಯ ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲಾ,

ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆಗಳಿವೆ,

ಇಡೀ ರಾಜ್ಯದಲ್ಲಿ 96.5 ರಷ್ಟು ಹಣ ರೈತರ ಖಾತೆಗೆ ಜಮಾವಣೆಯಾಗಿದೆ,

ಇನ್ನೂ ಉಳಿದ 4.5 ರಷ್ಟು ಮಾತ್ರ ಹಣ ಪಾವತಿಸಬೇಕಿದೆ,

ಪಾಂಡವಪುರ ಕಾರ್ಖಾನೆ ನಿರಾಣಿ ಕುಟುಂಬಕ್ಕೆ 40 ವರ್ಷ ಲೀಸ್ ಗೆ  ನೀಡಲಾಗಿದೆ,

 ಮಂಡ್ಯದ ಮೈಶುಗರ್ ಕಾರ್ಖಾನೆಯನ್ನ ಹಲವು ಮಂದಿ ಕಬಳಿಸಿದ್ದಾರೆ,

ಈಗಾಗಲೇ ಡಿಸಿಗೆ ಸೂಚನೆ ನೀಡಿದ್ದೇನೆ,

ಯಾರೇ ಪ್ರಭಾವಿಯಾಗಿದ್ದರೂ ಸರ್ವೆ ಮಾಡಿ ಕಾರ್ಖಾನೆಯ ವಶಕ್ಕೆ ಪಡೆಯಬೇಕು,

ಮೈಶುಗರ್ ಕಾರ್ಖಾನೆ ಸಿಬ್ಬಂದಿ ವಿಆರ್ ಸ್ ಗೆ ಮನವಿ ಮಾಡಿದ್ದಾರೆ,

ಈಗಾಗಲೇ 2300 ಕೋಟಿ ಮೀಸಲಿಡಲಾಗಿದೆ,

ಸಿಎಂ ಕೂಡ ಮೈಶುಗರ್ ಕಾರ್ಖಾನೆ ಪ್ರಾರಂಭಿಸಲೇಬೇಕು ಎಂದು ಹೇಳಿದ್ದಾರೆ,

ಮೈಶುಗರ್ ಕಾರ್ಖಾನೆ ಪ್ರಾರಂಭಿಸಿಯೇ ಸಿದ್ದ,

ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,

ಈಗಾಗಲೇ 90 ಕಾರ್ಖಾನೆಗಳ ವಿರುದ್ದ ವಿಚಾರಣೆ ಮಾಡಲಾಗುತ್ತಿದೆ,

ಇವತ್ತಿನ ಸ್ಥಿತಿಯಲ್ಲಿ ಕಾರ್ಮಿಕರು ಮತ್ತು ಮಾಲೀಕರನ್ನ ಕೂರಿಸಿ ಸಂಧಾನ ನಡೆಸಬೇಕಿದೆ,

ಎಲ್ಲಾ ಕಾರ್ಖಾನೆಗಳು ಸಂಕಷ್ಟದಲ್ಲಿದೆ,

ಕರೋನಾ ಬಗ್ಗೆ ಎಚ್ಚರಿಕೆ ಕೊಡಿ ಭಯಪಡುವಂತೆ ಮಾಡಬೇಕು ಎಂದು ಮಾಧ್ಯಮಗಳಿಗೆ ಮನವಿ.

Post a Comment

Previous Post Next Post