ಹಾಸನದಲ್ಲಿಂದು ನಾಲ್ಕು ಕರೋನ ಪಾಸಿಟಿವ್ ಹಾಗೂ ಒಂದು ಸಾವು

ಹಾಸನದಲ್ಲಿ ಇಂದು 4 ಜನಕ್ಕೆ ಕೊವಿದ್ 19 ಸೊಂಕು ಪತ್ತೆಯಾಗಿದ್ದು ಚನ್ನರಾಯಪಟ್ಟಣ 2, ಮತ್ತು ಹಾಸನದಲ್ಲಿ 3 ಇಂದು ಪತ್ತೆಯಾಗಿದ್ದು ಜೊತೆಗೆ 1 ಜನ ಮರಣ ಹೊಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 715 ಇದ್ದು ಅದರಲ್ಲಿ 472 ಜನರು ಗುಣಮುಖರಾಗಿದ್ದಾರೆ. ಇನ್ನು 221 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಉಳಿದ 22 ಮಂದಿ ಚಿಕಿತ್ಸೆಗೆ ಪಲಾಕಾರಿಯಾಗದೆ ಮರಣ ಹೊಂದಿದ್ದರೆ

Post a Comment

Previous Post Next Post