ಸೋಂಕಿತರ ಮನೆಯವರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು

ಕೊಣನೂರು: ಕೆಲದಿನಗಳ ಹಿಂದೆ ಕೊಣನೂರು ಸಮೀಪದ ಉಳ್ಳೇನಹಳ್ಳಿಯಲ್ಲಿ ಪತ್ತೆಯಾಗಿದ್ದ ಕೊರೊನಾ  ವೈರಸ್ ಸೋಂಕಿತನ ಸಂಪರ್ಕದಲ್ಲಿದ್ದ ಆತನ ಅತ್ತಿಗೆ ಮತ್ತು  ಇಬ್ಬರೂ ಮಕ್ಕಳಿಗೆ ಸೋಂಕು ದೃಢಪಟ್ಟಿದೆ.
ಗ್ರಾಮಕ್ಕೆ ಆರೋಗ್ಯ ಇಲಾಖೆಯ  ವೈದ್ಯೆ ಸಿಂಧೂ ಲಕ್ಷಣಗೌಡ, ಆರೋಗ್ಯ ಸಹಾಯಕಿ ಕೋಕಿಲವಾಣಿ, ಗ್ರಾ.ಪಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸೋಂಕಿತರಿರುವ ಮನೆ ಮತ್ತು ಸುತ್ತಮುತ್ತಲಿನ ಮನೆಯವರಿಂದ ಮಾಹಿತೆ ಪಡೆದು. ಬೀದಿಯನ್ನು ಸೀಲ್ ಡೌನ್ ಮಾಡಿದರು.

Post a Comment

Previous Post Next Post