ಹಾಸನ- ಹಾಸನ ಜಿಲ್ಲೆಯಲ್ಲಿ ಕೊರೊನ ಮಹಾಸ್ಫೋಟ
ಪಾಸಿಟಿವಿಟಿ ದರದಲ್ಲಿ ರಾಜ್ಯದಲ್ಲೇ ಅಗ್ರಸ್ಥಾನಕ್ಕೇರಿದ ಹಾಸನ
ನೆನ್ನೆಯ ಪಾಸಿಟಿವ್ ಪ್ರಕಾರ ಹಾಸನಜಿಲ್ಲೆಯಲ್ಲೆ 32.93 ಪಾಸಿಟಿವಿಟಿ ದರ
ಇಂದೂ ಕೂಡ ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ ಸಾದ್ಯತೆ
ಜಿಲ್ಲೆಯಲ್ಲಿ ದಿನೇ ದಿನೆ ಶರವೇಗದಲ್ಲಿ ಹರಡುತ್ತಿರೊ ಸೊಂಕು