ಹಾಸನದಲ್ಲಿ ಇಂದು ಮತ್ತೆ 26 ಮಂದಿಗೆ ಪಾಸಿಟಿವ್ ದೃಢ

ಹಾಸನ ಜಿಲ್ಲೆಯನ್ನು ಬೆಂಬಿಡದೇ ಕಾಡುತ್ತಿರುವ ಕೊರೋನಾ ವೈರಸ್
ಇಂದು ಮತ್ತೆ 26 ಮಂದಿಗೆ ಪಾಸಿಟಿವ್ ದೃಢ

ಹಾಸನದ 20, ಅರಸೀಕೆರೆಯ 4, ಹೊಳೆನರಸೀಪುರದ ಇಬ್ಬರಲ್ಲಿ ಕಾಣಿಸಿಕೊಂಡ ಸೋಂಕು

ನಿನ್ನೆ ರಾತ್ರಿ 01ಸೇರಿ ಇಂದು 03 ಮಂದಿ ಸಾವು

ಆಸ್ಪತ್ರೆಯಲ್ಲಿ 281 ಮಂದಿ ದಾಖಲು, ಚಿಕಿತ್ಸೆ

Post a Comment

Previous Post Next Post