ಹಾಸನದಲ್ಲಿ ಅಂಗಡಿ ಮುಂಗಟ್ಟುಗಳ ತೆರೆಯೋ ಸಮಯ

ನಾಳೆ ಸೋಮವಾರ 13ಜುಲೈ 2020 ಅಂಗಡಿ ಮುಂಗಟ್ಟುಗಳ ತೆರೆಯೋ ಸಮಯ
ಹಾಸನ : 6AM ನಿಂದ 2 PM
ಹೊಳೆನರಸೀಪುರ :7AM ನಿಂದ 2PM
ಬೇಲೂರು : 6AM ನಿಂದ 2PM
ಚನ್ನರಾಯಪಟ್ಟಣ : 6AM ನಿಂದ 11.30AM (ವಾರದ 3ದಿನ ಮಾತ್ರ)
ಸಕಲೇಶಪುರ : 6AM ನಿಂದ 3PM
ಅರಸೀಕೆರೆ : 6AM ನಿಂದ 2PM
ಆಲೂರು : 6AM ನಿಂದ 2PM
ಅರಕಲಗೂಡು : 6AM ನಿಂದ 2PM
ಈ ಮೇಲ್ಕಂಡ ತಾಲ್ಲೂಕುಗಳಲ್ಲಿ ಮುಂದಿನ 3 ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ (ಹಾಸನ ನಗರಸಭೆ ಯಲ್ಲಿ ಸೋಮವಾರ ಸಂಜೆ 4PMಗೆ ಹೊಸ ಲಾಕ್ ಡೌನ್ ಚರ್ಚೆ ನಡೆಯಲಿದೆ).

Post a Comment

Previous Post Next Post