ಹಾಸನದಲ್ಲಿ 25 ಜನಕಿಂದು ಕರೋನ ಪಾಸಿಟಿವ್ ಜೊತೆಯಲ್ಲಿ ಒಂದು ಸಾವು

ಹಾಸನದಲ್ಲಿ ಇಂದು 25 ಜನಕ್ಕೆ ಕೊವಿದ್ 19 ಸೊಂಕು ಪತ್ತೆಯಾಗಿದ್ದು ಆಲೂರು 1 ಅರಸೀಕೆರೆ 4, ಹೊಳೆನರಸೀಪುರ 3 ಚನ್ನರಾಯಪಟ್ಟಣ 4, ಸಕಲೇಶಪುರ 1 ಮತ್ತು ಹಾಸನದಲ್ಲಿ 12 ಇಂದು ಪತ್ತೆಯಾಗಿದ್ದು ಜೊತೆಗೆ 1 ಜನ ಮರಣ ಹೊಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 711 ಇದ್ದು ಅದರಲ್ಲಿ 455 ಜನರು ಗುಣಮುಖರಾಗಿದ್ದಾರೆ. ಇನ್ನು 235 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಉಳಿದ 21 ಮಂದಿ ಚಿಕಿತ್ಸೆಗೆ ಪಲಾಕಾರಿಯಾಗದೆ ಮರಣ ಹೊಂದಿದ್ದರೆ

Post a Comment

Previous Post Next Post