ಹಾಸನ ನಗರದಲ್ಲಿ ಇಬ್ಬರು ಪತ್ರಕರ್ತರಲ್ಲಿ ಕೋವಿಡ್ ಸೋಂಕು ದೃಢ

ಹಾಸನ ನಗರದಲ್ಲಿ ಇಬ್ಬರು ಪತ್ರಕರ್ತರಲ್ಲಿ ಕೋವಿಡ್ ಸೋಂಕು ದೃಢ
ಶನಿವಾರ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದ ಪತ್ರಕರ್ತರಲ್ಲಿ ಇಬ್ಬರಿಗೆ ಸೋಂಕು.
ಪರೀಕ್ಷೆ ನಂತರವೂ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದ ಪತ್ರಕರ್ತರು…
ಸೋಂಕಿತರ ಒಡನಾಟವಿದ್ದ
ವಾರ್ತಾ ಇಲಾಖೆ ಕಚೇರಿ ಹಾಗೂ ಹಾಸನ ಪತ್ರಕರ್ತರ ಭವನಗಳನ್ನು ಮುಚ್ಚಲು ಜಿಲ್ಲಾಡಳಿತ ಸೂಚನೆ
ಸ್ಯಾನಿಟೈಸಿಂಗ್ ಮಾಡಿಸಲು ಕ್ರಮ
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಿಗೆ ಕ್ವಾರಂಟೈನ್ ಗೆ ಸೂಚನೆ

Post a Comment

Previous Post Next Post