ಕರ್ನಾಟಕ ರಾಜ್ಯ ರೈತ ಸಂಘದ ರೈತ ಬಣದ ಅರಕಲಗೂಡು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು
ನೂತನ ಅಧ್ಯಕ್ಷರಾಗಿ ಸಂತೋಷ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಸಿ.ವಿ ಆಯ್ಕೆ ಮಾಡಲಾಗಿದೆ ಎಂದು ರೈತ ಬಣದ ರಾಜ್ಯಾಧ್ಯಾಕ್ಷ ಇ.ಎನ್.ಕೃಷ್ಣ ಘೋಷಿಸಿದರು, ಈ ಸಂಧರ್ಭದಲ್ಲಿ ರೈತ ಬಣದ ವರಿಷ್ಠ ಹೆಚ್.ಎಸ್.ಚಂದ್ರಶೇಖರ್, ಅನಿಲ್ ಮುಂತಾದವರು ಉಪಸ್ಥಿತರಿದ್ದರು,
Tags
ಅರಕಲಗೂಡು