ಡಾ.ರಾಜೀವ್ ಗೆ ಅರಕಲಗೂಡು ಅಭಿಮಾನಿ ಬಳಗದ ವತಿಯಿಂದ ಶ್ರದ್ಧಾಂಜಲಿ

ಅರಕಲಗೂಡು:  ತಾಲ್ಲೂಕಿನ ರಾಮನಾಥಪುರ ಹೋಬಳಿ ಜಿಟ್ಟೇನಹಳ್ಳಿ ಮೂಲದ ಪ್ರಖ್ಯಾತ ಮಕ್ಕಳ ವೈದ್ಯರಾದ  "ಡಾ. ರಾಜೀವ್" ರವರು (59) ಬಹು ಅಂಗಾಂಗ ವೈಪಲ್ಯದಿಂದ ಚಿಕಿತ್ಸೆ  ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಬೆಂಗಳೂರಿನ ಬಿ,ಜೆ,ಸ್, ಗ್ಲೋಬಾಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಸಂಜೆ ಅರಕಲಗೂಡಿನ ಅನಕೃ ವೃತ್ತದಲ್ಲಿ, ಗೋವಿಂದ್ ರಾಜ್ ಕಂಟ್ರಾಕ್ಟರ್ ಮತ್ತು ಪರಮೇಶ್ ಕೆ ಎಂ ಪಿ ಸಮಾಜ ಸೇವಕರುಗಳ ನೇತೃತ್ವದಲ್ಲಿ  ಸುಮಾರು 100 ಜನ ಅಭಿಮಾನಿ ಬಳಗದವರು ಸಂಜೆ 8 ಗಂಟೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.

Post a Comment

Previous Post Next Post