ಅರಕಲಗೂಡು: ತಾಲೂಕಿನ ತಟ್ಟವಾಳು ಕೂನನಕೊಪ್ಪಲು ಮಧ್ಯೆ ಬೆಳವಾಡಿ ರಸ್ತೆಯಲ್ಲಿ ಚಲಿಸುತ್ತಿದ್ದ ಹಾಲಿನ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಂದು ಮರವಳಲು ಗ್ರಾಮದ ಹರೀಶ್ ೩೨ ಸ್ಥಳದಲ್ಲೇ ಸಾವು.
ಮತ್ತೊಬ್ಬ ಸವಾರ ಗರುಡನಹಳ್ಳಿ ನಟೇಶ್ ತೀವ್ರ ಪೆಟ್ಟಾಗಿ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದೆ, ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.
Tags
ಅರಕಲಗೂಡು