ಗವೇನಹಳ್ಳಿ ಕೀರ್ತಿ, ಕಿರಣ್-ಸ್ನೇಹಿತರಿಂದ ಮದ್ಯಾಹ್ನದ ಊಟ ವಿತರಣೆ

ಹಾಸನ: ಕೊರೋನಾ ಸೋಂಕು ಹೆಚ್ಚಾಗಿ ದಿನೆ ದಿನೆ ಸಾವು-ನೋವು ಹೆಚ್ಚಾಗುತ್ತಿರುವುದರಿಂದ ಲಾಕ್ ಡೌನ್ ಆದೇಶ ಇರುವುದರಿಂದ ಸಾಮಾನ್ಯ ಜನರಂತು ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಗವೇನಹಳ್ಳಿಯ ಕೀರ್ತಿ, ಕಿರಣ್ ಮತ್ತು ಸ್ನೇಹಿತರು ಸೇರಿ ನಗರದ ರೈಲ್ವೆ ನಿಲ್ದಾಣ, ಹೊಸ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ಜಿಲ್ಲಾ ಸರಕಾರಿ ಆಸ್ಪತ್ರೆ ಸೇರಿದಂತೆ ಇತರೆ ಸ್ಥಳಗಳಲ್ಲಿ ತೆರಳಿ ಬಡವರು, ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ಮದ್ಯಾಹ್ನದ ಊಟವನ್ನು ವಿತರಣೆ ಮಾಡಿದರು.



Post a Comment

Previous Post Next Post