ಹಾಸನ ಜಿಲ್ಲಾ CSC VLE ಸೊಸೈಟಿಯಿಂದ ಸ್ವಾತಂತ್ರ್ಯ ದಿನಾಚರಣೆ

ಹಾಸನ ಜಿಲ್ಲಾ ಸಿ.ಎಸ್. ಸಿ. ಜಿಲ್ಲಾ ಕೇಂದ್ರ ಮತ್ತು ಹಾಸನ ಜಿಲ್ಲಾ ಸೊಸೈಟಿ ಕಡೆಯಿಂದ ಆಯೋಜಿಸಿದ್ದ 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ವ್ಯವಸ್ಥಾಪಕರು ಆದ ಪ್ರೀತಮ್ ಪಾಳ್ಯ ಅವರಿಂದ ಧ್ವಜಾರೋಹಣ ನೆರವೇರಿಸಿ ಎಲ್ಲಾ ಜಿಲ್ಲಾ ಕೇಂದ್ರದ ಸದಸ್ಯರು    ಜೀವ ಸಂಜೀವಿನಿ ರಕ್ತ ಕೇಂದ್ರದ ಸಹಾಯೋಗದೊಂದಿಗೆ    ರಕ್ತ ಕೊಡುವ ಮೂಲಕ 75 ನೇ ಗಣರಾಜ್ಯೋತ್ಸವವನ್ನು ಸರಳ ದಿಂದ ಆಚರಿಸಿದರು

Post a Comment

Previous Post Next Post