ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 70 ನೇ ಜನ್ಮ ದಿನದ ಅಂಗವಾಗಿ ಎಮ್. ಹೊಸರು ಗ್ರಾಮದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಶಾಲಾವಾರಣದಲ್ಲಿ ಗಿಡ ನೆಟ್ಟಿ . ಸಿಹಿ ಹಂಚಿ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ತಾಲ್ಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಹಿರಿಬಿಳ್ತಿ ಮತ್ತು ಉಪಾಧ್ಯಕ್ಷ ನಟರಾಜ್ ಪೂಮಡಿಹಳ್ಳಿ ಹಲವಾರು ಮುಖಂಡರು ಭಾಗವಿಹಿಸಿದರು
Tags
ಚನ್ನರಾಯಪಟ್ಟಣ