ಸುಮಾರು 96 ಲಕ್ಷ ರೂಪಾಯಿ, 250 ಕ್ಕೂ ಹೆಚ್ಚು ಪಲಾನುಭವಿಗಳ ಖಾತೆಗೆ ಹಣ ವರ್ಗಾವಣೆ.

ನೆರೆ ಪರಿಹಾರ - ಸುಮಾರು 96 ಲಕ್ಷ ರೂಪಾಯಿ, 250 ಕ್ಕೂ ಹೆಚ್ಚು ಪಲಾನುಭವಿಗಳ ಖಾತೆಗೆ ಹಣ ವರ್ಗಾವಣೆ.

ಅಂಗವಿಕಲ ವೇತನ, ವೃದ್ದಾಪ್ಯ ವೇತನ ಮಂಜೂರಾತಿ ಆದೇಶ ಪ್ರತಿ ವಿತರಣೆ.
ಸರ್ಕಾರದ ವತಿಯಿಂದ  2019 ನೇ ಸಾಲಿನ ಮಳೆ, ನೆರೆ ಹಾನಿ, ಹಾಗೂ 2020 ಸಾಲಿನ ಫಲಾನುಭವಿಗಳಿಗೆ ನೆರೆ ಪರಿಹಾರ ನಿಧಿ ಇಂದ ಹಣ ವರ್ಗಾವಣೆ ಆದ ಮಾಹಿತಿ ಪತ್ರವನ್ನು ಫಲಾನುಭವಿಗಳಿಗೆ ನೀಡಲಾಯಿತು. 

A category ಮನೆಗಳಿಗೆ 5 ಲಕ್ಷ, B category ಮನೆಗಳಿಗೆ 3 ಲಕ್ಷಗಳನ್ನು ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮದ ಮುಖೇನ ನೇರ ವರ್ಗಾವಣೆ ಮಾಡಿದ್ದು, ಆ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಲಾಯಿತು.

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ನೀಡಲಾಯಿತು.

ಶಾಸಕರು, ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭಾಗಿಯಾದರು.

Post a Comment

Previous Post Next Post