ಪುಷ್ಪಗಿರಿಯಲ್ಲಿ ಅಮಾವಾಸ್ಯೆ ಕಾರ್ಯಕ್ರಮ

ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮತ್ತು ನಿರಂತರ ತ್ರಿವಿಧ ದಾಸೋಹದ ಮೂಲಕ ನಾಡಿನಾದ್ಯಂತ ತನ್ನದೇ ಛಾಪು ಮೂಡಿಸಿದ ಪುಷ್ಪಗಿರಿ ‌ಮಹಾಸಂಸ್ಥಾನ ಮಠದಲ್ಲಿ ಗುರುವರ್ಯಕ್ಕೆ ಗುರುವಾಗಿ. ಭಕ್ತರಿಗೆ‌ ಇಷ್ಟಾರ್ಥಗಳನ್ನು ಕರುಣಿಸುವ ಕಲಿಯುಗದ ಪವಾಡ ಪುರುಷರಾದ ಶ್ರೀ ಗುರು‌ ಕರಿಬಸವೇಶ್ವರ ಅಜ್ಜಯ್ಯನ ಅಮಾವಾಸ್ಯೆ ‌ಪೂಜೆ ಮತ್ತು ಧಾರ್ಮಿಕ  ಕಾರ್ಯಕ್ರಮವನ್ನು ದಿನಾಂಕ-13-01-2021 ರ ಬುಧವಾರ ಸಂಜೆ‌ 6 ಗಂಟೆಗೆ  ಪುಷ್ಪಗಿರಿ ‌ಸಂಸ್ಥಾನದ ಅವರಣದಲ್ಲಿ  ಗುರುಭವನದಲ್ಲಿ‌ ಹಮ್ಮಿಕೊಳ್ಳಲಾಗಿದೆ ಸರ್ವ ಭಕ್ತರು  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪುಷ್ಪಗಿರಿ ‌ಮಹಾಸಂಸ್ಥಾನ ಮಠದ‌ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

Post a Comment

Previous Post Next Post