Homeಹಾಸನ ಬ್ಯಾಂಕ್ ಸಿಬ್ಬಂದಿಗಳಿಂದ ಹೋಳಿ ಆಚರಣೆ. March 30, 2021 0 ಹಾಸನ: ನಗರದ ಎನ್.ಆರ್. ವೃತ್ತದ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಹೋಳಿ ಸಂಭ್ರಮಾಚರಣೆ ನಡೆಸಲಾಯಿತು. ಕೆಲಸ ಮುಗಿದ ಮೇಲೆ ಕೆಲ ಸಮಯ ಕಲ್ಲರ್ ಪುಲ್ ಆಗಿ ಕಾಲ ಕಳೆದರು. ಒಬ್ಬರಿಗೊಬ್ಬರೂ ಬಣ್ಣ ಎರಚಿಕೊಂಡು ಸಂತೋಷ ಪಟ್ಟರು. Tags ಹಾಸನ Facebook Twitter