ಬೇಲೂರು:ಪಟ್ಟಣದ ಬಸವೇಶ್ವರ ವೃತ್ತಕ್ಕೆ 7 ಸಿಸಿ ಕ್ಯಾಮರಾಗಳ
ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದ್ದು ಸದ್ಯಕ್ಕೆ 2
ಅನ್ನು ಅಳವಡಿಸಲಾಗಿದೆ.
ಅತ್ಯುತ್ತಮ ದರ್ಜೆಯ ಕ್ಯಾಮರಾಗಳು
ಇದಾಗಿದ್ದು 7 ಕ್ಯಾಮರಾಗಳಿಗೆ ಸುಮಾರು 1.80 ಲಕ್ಷರೂ.
ವೆಚ್ಚವಾಗಬಹುದೆಂದು ತಿಳಿದುಬಂದಿದೆ. ಹಾಲಿ 2 ಕ್ಯಾಮರಾ
ಅಳವಡಿಸಲಾಗಿದ್ದು ಉಳಿದಂತೆ 6 ಕ್ಯಾಮರಾಗಳನ್ನು
ಶೀಘ್ರವೆ ಅಳವಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
Tags
ಬೇಲೂರು