ಹಾಸನ ವಿಧಾನಸಭಾ ಕ್ಷೇತ್ರದ ರಾಜಘಟ್ಟದಲ್ಲಿನ ವಾರ್ಡ್ ಸಂಖ್ಯೆ 1 ರಲ್ಲಿ, ಇಂದು ಸಾರ್ವಜನಿಕರಿಗೆ ಕುಡಿಯಲು ಪರಿಶುದ್ಧ ನೀರು ದೊರೆಯಲು ಶುದ್ಧ ಕುಡಿಯುವ ನೀರಿನ ಘಟಕ ದ ಉದ್ಘಾಟನಾ ಸಮಾರಂಭದಲ್ಲಿ ಪ್ರೀತಮ್ ಗೌಡ ರವರು ಮತ್ತು ರಾಜಘಟ್ಟದ ಮುಖ್ಯಸ್ಥರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಉಪಸ್ಥಿತರಿದ್ದರು.
Tags
ಹಾಸನ