ಜಿಲ್ಲೆಯಲ್ಲಿ ಜೂನ್ 17 ರಂದು ದಾಖಲೆಯ ಮಳೆಯಾಗಿರುವ ವರದಿಯನ್ವಯ ಹೊಳೆನರಸೀಪುರ 5.3 ಮಿ.ಮೀ. ಹಾಗೂ ಹಳ್ಳಿ ಮೈಸೂರಿನಲ್ಲಿ 6.1 ಮಿ.ಮೀ. ಮಳೆಯಾಗಿರುತ್ತದೆ.
ಬೇಲೂರು ತಾಲ್ಲೂಕಿನ ಹಗರೆ 5.4 ಮಿ.ಮೀ, ಬಿಕ್ಕೋಡು 7.2 ಮಿ.ಮೀ., ಗೆಂಡೆಹಳ್ಳಿ 7.0 ಮಿ.ಮೀ. ಅರೆಹಳ್ಳಿ 10.0 ಮಿ.ಮೀ. ಹಾಗೂ ಬೇಲೂರು 1.6 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಪಾಳ್ಯ 6.8 ಮಿ.ಮೀ., ಕುಂದೂರು 11.8 ಮಿ.ಮೀ., ಆಲೂರಿನಲ್ಲಿ 3.6 ಮಿ.ಮೀ ಕೆ.ಹೊಸಕೋಟೆಯಲ್ಲಿ 20.0 ಮಿ.ಮೀ ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ 13 ಮಿ.ಮೀ., ಬಸವಪಟ್ಟಣ 5.2 ಮಿ.ಮೀ., ರಾಮನಾಥಪುರ 2.8 ಮಿ.ಮೀ., ಕೊಣನೂರು 10.2 ಮಿಮೀ, ದೊಡ್ಡ ಬೆಮ್ಮತಿ 8.2ಮಿಮೀ., ಕಸಬ 3.2ಮಿಮೀ., ದೊಡ್ಡ ಮಗ್ಗೆ 12 ಮಿಮೀ ಮಳೆಯಾಗಿದೆ.
ಸಕಲೇಶಪರ ತಾಲ್ಲೂಕಿನ ವಿವಿದೆಯಲ್ಲಿ ಮಳೆಯಾಗಿದ್ದು, ಸಕಲೇಶಪುರ 12.8 ಮಿ.ಮೀ., ಬಾಳ್ಳುಪೇಟೆ 11.2 ಮಿ.ಮೀ., ಬೆಳಗೋಡು 10.2 ಮಿ.ಮೀ., ಶುಕ್ರವಾರ ಸಂತೆ 12.2ಮಿ.ಮೀ., ಹೆತ್ತೂರು 26.2 ಮಿ.ಮೀ., ಹಾನಬಾಳು 13 ಮಿ.ಮೀ., ಹೊಸೂರು 21 ಮಿ.ಮೀ., ಯಸಳೂರು 18.2 ಮಿ.ಮೀ. ಹಾಗೂ ಮಾರನಹಳ್ಳಿ 48.3 ಮಿ.ಮೀ. ಮಳೆಯಾಗಿದೆ.
ಹಾಸನ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1.2 ಮಿ.ಮೀ., ಕಟ್ಟಾಯ 2.2ಮಿ.ಮೀ., ಸಾಲಗಾಮೆ 2.0ಮಿಮೀ. ಹಾಗೂ ಗೊರೂರು 2.3 ಮಿ.ಮೀ. ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 0.6ಮಿ.ಮೀ., ಶ್ರವಣಬೆಳಗುಳ 2.7ಮಿಮೀ, ಮತ್ತು ಅರಸೀಕೆರೆ ತಾಲ್ಲೂಕಿನ ಬಾಣವಾರ 5 ಮಿ.ಮೀ., ಗಂಡಸಿ 2ಮಿ.ಮೀ ಮಳೆಯಾಗಿದೆ
Tags
ಹಾಸನ