ನಿಜವಾಯಿತು ಕೊಡಿ ಮಠದ ಶ್ರೀಗಳು ನುಡಿದ ಭವಿಷ್ಯಕ್ಕೆ ದೇಶವೇ ಶಾಕ್

ಭಾರತ ದೇಶವನ್ನ ಮಾತ್ರವಲ್ಲದೆ ಇಡೀ ಪ್ರಪಂಚವನ್ನೇ ಕರೋನ ಅನ್ನುವ ಮಹಾಮಾರಿ ಕಾಡುತ್ತಿದ್ದು ಅದೆಷ್ಟೋ ಜನರ ಪ್ರಾಣವನ್ನ ಬಲಿ ತೆಗೆದುಕೊಂಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಇನ್ನು ನಮ್ಮ ದೇಶದಲ್ಲಿನ ಸುಮಾರು 14000 ಅಧಿಕ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದು ಅದೆಷ್ಟೋ ಜನರು ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ, ಈ ಮಹಾಮಾರಿ ನಮ್ಮ ದೇಶದಲ್ಲಿ ಇಷ್ಟೊಂದು ಅಟ್ಟಹಾಸ ಮಾಡುತ್ತದೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ, ಆದರೆ ಈ ಹಿಂದೆ ಕೊಡಿ ಮಠದ ಶ್ರೀಗಳು ಇದರ ಬಗ್ಗೆ ಭವಿಷ್ಯವನ್ನ ನುಡಿದು ಆಗಲೇ ನಮಗೆ ಎಚ್ಚರಿಕೆಯನ್ನ ನೀಡಿದ್ದರು.

ಹೌದು ಕೊಡಿ ಮಠದ ಶ್ರೀಗಳು ಇಡೀ ದೇಶವೇ ಒಂದು ಕೆಟ್ಟ ವೈರಾಣುವಿನಿಂದ ಹದೆಗೆಟ್ಟಿ ಹೋಗುತ್ತದೆ ಮತ್ತು ಸಾವಿರ ಸಾವಿರ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡು ಅದೆಷ್ಟೋ ಕುಟುಂಬಗಳು ಒಂಟಿಯಾಗುತ್ತದೆ ಎಂದು ಭವಿಷ್ಯವನ್ನ ನುಡಿದಿದ್ದರು ಮತ್ತು ಈಗ ನಿಜವಾಗಿದೆ ಮತ್ತು ಅದರ ಜೊತೆಗೆ ಆದೇಶವು ಆರ್ಥಿಕವಾಗಿ ಪಾತಾಳಕ್ಕೆ ಕುಸಿಯಲಿದೆ ಎಂದು ಕೂಡ ಹೇಳಿದ್ದರು. ಇನ್ನು ಕೊಡಿ ಮಠದ ಶ್ರೀಗಳು ನುಡಿದ ಇನ್ನೊಂದು ಭವಿಷ್ಯ ಈಗ ನಿಜವಾಗಿದ್ದು ಜನರಿಗೆ ಆಶ್ಚರ್ಯವನ್ನ ಉಂಟುಮಾಡಿದೆ, ಹಾಗಾದರೆ ಏನದು ಭವಿಷ್ಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ಹೌದು ಕೊಡಿ ಮಠದ ಶ್ರೀಗಳು ನುಡಿದ ಭವಿಷ್ಯದ ಪ್ರಕಾರ ಇಡೀ ದೇಶವೇ ಈ ಮಹಾಮಾರಿಯಿಂದ ನಡುಗಿ ಹೋಗುತ್ತದೆ ಆದರೆ ಹಿಂದಿನ ಕಾಲದ ಋಷಿಮುನಿಗಳ ತಪಸ್ಸಿನ ಫಲ ಮತ್ತು ನಮ್ಮ ದೇಶದಲ್ಲಿ ಹೆಚ್ಚಾಗಿ ಸಿಗುವ ಗಿಡಮೂಲಿಕೆಗಳಿಂದ ಈ ಮಹಾಮಾರಿಯನ್ನ ಸರ್ವನಾಶ ಮಾಡಬಹುದು ಮತ್ತು ಆಯುರ್ವೇದಿಕ್ ಔಷಧಿಯಿಂದ ಈ ಮಹಾಮಾರಿಯನ್ನ ನಿರ್ಮೂಲನೆ ಮಾಡಬಹುದು ಎಂದು ಭವಿಷ್ಯವನ್ನ ನುಡಿದಿದ್ದರು. ಕೊಡಿ ಮಠದ ಶ್ರೀಗಳು ನುಡಿದ ಭವಿಷ್ಯ ಈಗ ನಿಜವಾಗುವಂತೆ ಕಾಣುತ್ತಿದೆ, ಹೌದು ಪತಂಜಲಿ ಆಯುರ್ವೇದಿಕ್ ಸಂಸ್ಥೆ ಈಗ ಕರೋನ ಮಹರ್ಷಿಗೆ ಔಷಧಿಯನ್ನ ಕಂಡುಹಿಡಿದಿದ್ದು ಅದೆಷ್ಟೋ ಜನರು ಈಗ ಈ ಔಷದಿಯ ಪರಿಣಾಮ ತಮ್ಮ ಪ್ರಾಣವನ್ನ ಉಳಿಸಿಕೊಂಡಿದ್ದಾರೆ.

ಕರೋನಿಲ್ ಮತ್ತು ಸಸ್ವರ್ ಅನ್ನುವ ಔಷಧಿಯನ್ನ ಸೇವನೆ ಮಾಡಿದರೆ ಸುಮಾರು 3 ರಿಂದ 7 ದಿನದ ಒಳಗಾಗಿ ಕರೋನ ಮಹಾಮಾರಿಯಿಂದ ಮುಕ್ತಿಯನ್ನ ಪಡೆಯಬಹುದಾಗಿದೆ ಎಂದು ಯೋಗಗುರು ರಾಮ್ ದೇವ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಔಷಧ ಈಗ ಯಾವುದೇ ಔಷದಿ ಕೇಂದ್ರಗಳಲ್ಲಿ ಲಭ್ಯ ಇರುವುದಿಲ್ಲ ಮತ್ತು ಕೆಲವೇ ದಿನಗಳಲ್ಲಿ ಪತಂಜಲಿ ಔಷಧಿ ಕೇಂದ್ರಗಳಲ್ಲಿ ಈ ಔಷಧಿ ದೊರೆಯುತ್ತದೆ ಮತ್ತು ಇದರ ಬೆಲೆ 545 ರೂಪಾಯಿ ಎಂದು ಯೋಗಗುರು ರಾಮ್ ದೇವ್ ಅವರು ತಿಳಿಸಿದ್ದಾರೆ. ಈ ಹಿಂದೆ ಕೊಡಿ ಮಠದ ಶ್ರೀಗಳು ಕೂಡ ಇದನ್ನೇ ನೀಡಿದಿದ್ದು ಮತ್ತೆ ಶ್ರೀಗಳು ನುಡಿದ ಭವಿಷ್ಯ ನಿಜವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಸದ್ಯಕ್ಕೆ ಕೇಂದ್ರ ಸರ್ಕಾರವು ಈ ಔಷಧಿಯನ್ನ ಪರೀಕ್ಷೆಯನ್ನ ನಡೆಸುತ್ತಿದ್ದು ಆದಷ್ಟು ಬೇಗ ಇದು ಲಭ್ಯವಾಗಲಿದೆ ಎಂದು ಹೇಳಬಹುದು.

Post a Comment

Previous Post Next Post