ನಿಟ್ಟೂರು ಗ್ರಾಮ ವ್ಯಾಪ್ತಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಇಂದು ನಿಟ್ಟೂರು ಗ್ರಾಮದ ವ್ಯಾಪ್ತಿಯಲ್ಲಿ ಶಾಸಕರಾದ ಪ್ರೀತಮ್ ಜೆ ಗೌಡರು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.ಅಂದಾಜು ಮೊತ್ತ ರೂ 800.00+75.00+70.00 (ಲಕ್ಷಗಳಲ್ಲಿ) =ಒಟ್ಟು 945.00ಲಕ್ಷಗಳು(#ಒಂಬತ್ತು_ಕೋಟಿ_ನಲವತ್ತೈದು_ಲಕ್ಷಗಳು)
a).ಹಾಸನ ತಾಲ್ಲೂಕು ಸಾಲಗಾಮೆ ಹೋಬಳಿ ಯಲಗುಂದ-ಜಾವಗಲ್ ರಸ್ತೆಯಿಂದ ಹೊಸೂರು, ಸಿಂಗಟಗೇರೆ, ಹುಬ್ಬೇನಹಳ್ಳಿ ಮಾರ್ಗವಾಗಿ ಬೂದೇಶ್ವರ ಮಠ (ಎಂ.ಸಿ.ಎಫ್ ನಿಟ್ಟೂರು ರಸ್ತೆ) ರಸ್ತೆ ಅಭಿವೃದ್ದಿ ಕಾಮಗಾರಿ. 75.00 
b)ಹಾಸನ ತಾಲ್ಲೂಕು ಎಂ.ಸಿ.ಎಫ್ ನಿಟ್ಟೂರು, ಗಂಗೂರು, ಯಲಗುಂದ-ಜಾವಗಲ್, ನೇರ್ಲಗಿ, ಜೋಡಿಲಿಂಗದಹಳ್ಳಿ, ನಿಡಘಟ್ಟ-ಕಡೂರು ರಸ್ತೆ ಕಿ.ಮೀ.0.00 ರಿಂದ 5.20 (ಆಯ್ದಭಾಗಗಳಲ್ಲಿ) ಅಭಿವೃದ್ದಿ ಕಾಮಗಾರಿ. (ಪ್ಯಾಕೇಜ್-269 (ಸಿ) 800.00 (ಎಂಟು ಕೋಟಿ) 

c)ಹಾಸನ ತಾಲ್ಲೂಕು ಸಾಲಗಾಮೆ ಹೋಬಳಿ ನಿಟ್ಟೂರು ಗ್ರಾಮ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮೊತ್ತ ರೂ  70.00 

Post a Comment

Previous Post Next Post