ಹಾಸನ: ಬಾಹ್ಯಾಕಾಶ ವಿಜ್ಞಾನ &ತಂತ್ರಜ್ಞಾನ ಕುರಿತು ಶಾಲಾ ವಿದ್ಯಾರ್ಥಿ ಗಳಲ್ಲಿ ಅರಿವು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ‘ಇಸ್ರೊ ಸೈಬರ್ ಸ್ಪೇಸ್ ಸ್ಪರ್ಧೆಗಳನ್ನು (ಐಸಿಸಿ-2020)’ ಆಯೋಜಿಸಿದೆ. , ಸ್ಪರ್ಧೆಗಳನ್ನು ಆನ್‍ಲೈನ್ ಡಿಜಿಟಲ್ ವೇದಿಕೆ ಮೂಲಕ ನಡೆಸಲಾಗುವುದು. 1to3ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, 4to8ನೇ ತರಗತಿ ವಿದ್ಯಾರ್ಥಿಗಳಿಗೆ ಮಾಡೆಲ್ ಮೇಕಿಂಗ್ &ಸೈನ್ಸ್ ಕ್ರಾಫ್ಟ್, 9to10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ / 11to12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ &ಕ್ವಿಜ್ ಸ್ಪರ್ಧೆಗಳನ್ನು ನಡೆಸಲಾಗುವುದು ,
ಆಸಕ್ತ ವಿದ್ಯಾರ್ಥಿಗಳು ನೋಂದಣಿ &ಮಾಹಿತಿಗೆ
www.isro.gov.in/icc-2020
ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಜೂನ್ 10ರಿಂದ ನೋಂದಣಿ ಪ್ರಾರಂಭವಾಗಿದೆ.
Tags
ಹಾಸನ