ಹಾಸನ- ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ
ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಲಿ ಗ್ರಾಮದಲ್ಲಿ ಘಟನೆ
ಮುಂಜಾನೆ ಶೌಚಕ್ಕೆಂದು ಮನೆಯಿಂದ ಹೊರ ಬಂದ ವ್ಯಕ್ತಿ ಮೇಲೆ ಕಾಡಾನೆ ದಾಳಿ
ಘಟನೆಯಲ್ಲಿ ಆಸ್ತಿಕ್ ಭಟ್(55) ಸ್ಥಳದಲ್ಲೇ ಸಾವು
ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ
ಆನೆ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರ ಆಕ್ರೋಶ
Tags
ಸಕಲೇಶಪುರ