ಸಚಿವ ಗೋಪಾಲಯ್ಯ ಅವರಿಗೆ ಹಿರಿಸಾವೆ ಗಡಿಯಲ್ಲಿ ಭವ್ಯ ಸ್ವಾಗತ


ಹಾಸನ‌ ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರನ್ನು ಹಿರಿಸಾವೆ ಗಡಿಯಲ್ಲಿ ಬರಮಾಡಿ ಕೊಳ್ಳಲಾಯಿತು.‌ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹುಲ್ಲಹಳ್ಳಿ ಸುರೇಶ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿದರು.‌ ಈ ಸಂದರ್ಭದಲ್ಲಿ ಭಾರೀ ಗಾತ್ರದ ಸೇಬಿನ ಹಾರ ಹಾಕಿ ಸಚಿವರಿಗೆ ಗೌರವ ನೀಡಲಾಯಿತು.

Post a Comment

Previous Post Next Post