ಒಮಿನಿ- ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ


ಅರಸೀಕೆರೆ: ತಾಲ್ಲೂಕಿನ ಕೇರಳಾ ಪುರ- ಹುಳಿಯಾರು ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಬಳಿಗ್ಗೆ 10 :00 ರ ಸಮಯದಲ್ಲಿ ಒಮಿನಿ ಹಾಗೂ ದ್ವಿಚಕ್ರ ವಾಹನ  ಮುಖಾಮುಖಿ ದಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರಾದ ದಂಪತಿಗಳಿಬ್ಬರು ಗಂಭೀರ ಗಾಯಗೊಂಡಿದ್ದು ಇವರು ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ನಿವಾಸಿಗಳಾಗಿದ್ದು ಒಮಿನಿ ಸವಾರ ತಾಲ್ಲೂಕಿನ ದಾಸಿಹಳ್ಳಿ ಗ್ರಾಮದವರಾಗಿದ್ಫು ಚಿಕ್ಕ ಪುಟ್ಟ ಗಾಯವಾಗಿದ್ದು ತಕ್ಷಣ ಸ್ಥಳೀಯ ಜಯಚಾಮರಾಜಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿ ಪ್ರಥಮ ಚಿಕಿತ್ಸೆಯ ನಂತರ ತಾಲ್ಲೂಕ್ ಆಸ್ಪತ್ರೆಗೆ ರವಾನಿಸಲಾಗಿದೆ


Post a Comment

Previous Post Next Post