ಹಾಸನದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರ್ಕಾರಿ ವಿಜ್ಞಾನ ಕಾಲೇಜಿನ ತರಗತಿ ಕೊಠಡಿಗಳು ಮತ್ತು ಕಾಲೇಜು ಸಭಾಂಗಣದ ಕಾಮಗಾರಿಯ ಅಂದಾಜು ಮೊತ್ತ ರೂ 9.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡದ(6.5+3.00, ಒಂಬತ್ತು ಕೋಟಿ ಐವತ್ತು ಲಕ್ಷ) ಗುದ್ದಲಿ ಪೂಜೆಯನ್ನು ಹಾಸನದ ಸಾಸಕ ಪ್ರೀತಮ್ ಜೆ ಗೌಡ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳು ಉಪಸ್ಥಿತರಿದ್ದರು.
Tags
ಹಾಸನ