ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ಜಗತ್ತಿನಾದ್ಯಂತ ಕಳೆದೆರಡು ದಿನಗಳಿಂದ ಇಡೀ ನಮ್ಮ ಸ್ಯಾಂಡಲ್ವುಡ್ ನಲ್ಲಿ ಒಂದು ವಿಷಯ ತುಂಬಾನೇ ಚರ್ಚೆ ಆಗುತ್ತಿದೆ, ಅದೇ ಡ್ರಗ್ ಸೇವನೆ ವಿಚಾರ, ಹೌದು ನಮ್ಮ ಕನ್ನಡ ಸಿನಿಮಾ ರಂಗದ ಕೆಲ ನಟ ನಟಿಯರು ಡ್ರಗ್ ಸೇವನೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇದೇ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕನ್ನಡ ಕಲಾವಿದರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. .ಮೇಘನಾ ರಾಜ್ ಅವರು ಮೊದಲೇ ಚಿರು ಸಾವಿನಿಂದ ಆಘಾತಕ್ಕೆ ಒಳಗಾಗಿದ್ದಾರೆ . ಇದರ ಮೇಲೆ ಇಂದ್ರಜಿತ್ ಅವರ ಅಪಾದನೆಯಿಂದ ಮತ್ತಷ್ಟು ಕಣ್ಣೀರು ಸುರಿಸುವಂತಾಗಿದೆ. ಇಂದ್ರಜಿತ್ ಅವರು ಮೇಘನಾ ತುಂಬು ಗರ್ಭಿಣಿ ಅನ್ನುವದನ್ನು ಪರಿಗಣಿಸ ಬೇಕಾಗಿತ್ತು ಮತ್ತು ಈ ವಿಷಯವಾಗಿ ವಾಟ್ಸಪ್ಪ್ ನಲ್ಲಿ ನನಗೆ ಈ ವಿಷ್ಯ ಕೇಳಿ ತುಂಬಾ ನೋವಾಗಿದೆ ಎಂದು ಬರೆದು ಕೊಂಡಿದ್ದಾರೆ
ಹಾಗಾಗಿ ಅದೇ ರೀತಿ ಪ್ರತಿಕ್ರಿಯೆ ನೀಡಿದ ಕೆಲ, ನಟ ನಟಿಯರ ಪೈಕಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಅದು ಕೂಡ ನಟ ಚಿರಂಜೀವಿ ಸರ್ಜಾ ಅವರ ಸಾವಿನ ವಿಚಾರ ತೆಗೆದುಕೊಂಡು ಮಾತಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ, ಹೌದು ಇಂದ್ರಜಿತ್ ಲಂಕೇಶ್ ಅವರು ಹೇಳಿದ ಹಾಗೆ, ನಟನ ಸಾವಿನ ಬಳಿಕ, ಅವರ ಮೃತ ದೇಹವನ್ನು ಯಾಕೆ ಪೋಸ್ಟ್ ಮಾಟಮ್ ಮಾಡಿಲ್ಲ,ಎಂಬುದಾಗಿ ಹೇಳಿ
ತದನಂತರ ಇದೆ ವಿಚಾರದಲ್ಲಿ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಮೊದಲೇ ಗಂಡನನ್ನು ಕಳೆದುಕೊಂಡು, ಹೊಟ್ಟೆಯಲ್ಲಿ ಮಗುವನ್ನು ಹೊತ್ತು ನಿಧಾನ ಗತಿ ಜೀವನ ನಡೆಸುತ್ತಿದ್ದಾರೆ, ಇಂಥ ಸಮಯದಲ್ಲಿ ಇಂದ್ರಜಿತ್ ಲಂಕೇಶ್ ಅವರ ಡ್ರಗ್ ವಿಚಾರದಲ್ಲಿ ಹೇಳಿರುವ ಹೇಳಿಕೆ ಕೇಳಿ, ಇನ್ನಷ್ಟು ಕಣ್ಣೀರು ಇಡುತ್ತೀದ್ದಾರೆ ಎಂದು ಕೇಳಿಬರುತ್ತಿದೆ. ಇಂದ್ರಜಿತ್ ಲಂಕೇಶ್ ಅವರ ಈ ರೀತಿ ಹೇಳಿಕೆ ಎಷ್ಟು ಸರಿ, ಮತ್ತೆ ಮೇಘನಾ ಅವರಿಗೆ ಕಣ್ಣೀರು ಕೊಡುತ್ತಿರುವುದು ಎಷ್ಟು ಸರಿ ಅಲ್ವಾ.
Tags
ಸಿನಿಮಾ