ಹಾಸನ: ಹಾಸನದಲ್ಲಿ ಮುಂದುವರಿದ ಕೊರೊನಾ ಸಾವಿನ ಸರಣಿ
ಇಂದೂ ಸಹ ಮಹಾಮಾರಿಗೆ ಒಂದು ಬಲಿ. ಹಾಸನ ಮೂಲದ 57 ವರ್ಷದ ವ್ಯಕ್ತಿ ಮೃತ. ಹೃದಯ ಸಮಸ್ಯೆಯಿಂದ ಜು.5 ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ. ಪರೀಕ್ಷೆ ನಂತರ ಕೊರೊನಾ ಪಾಸಿಟಿವ್ ದೃಢ. ಜು.10 ರಂದು ಪರಿಸ್ಥಿತಿ ಗಂಭೀರವಾಗಿ ವೆಂಟಿಲೇಟರ್ ಅಳವಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವು. ಜಿಲ್ಲೆಯಲ್ಲಿ 18 ಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ
Tags
ಹಾಸನ