ತಾಯಿಯ ಸಾವಿಗೆ ಬಂದ ಮಗಳು ಹೃದಯಘಾತ ದಿಂದ ಸಾವು

ಸಕಲೇಶಪುರ :ಶತಾಯುಷಿ ತಾಯಿಯ ಶವ ನೋಡಲು ಬಂದ ಮಗಳು ಹೃದಯಘಾತದಿಂದ ಮೃತಪಟ್ಟ ಘಟನೆ ಪಟ್ಟಣದ  ಬಡಾವಣೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಮಹಬೂಬಿ (102) ಮೃತಪಟ್ಟ ಶತಾಯಿಶಿಯಾಗಿದ್ದು, ಅಂತಿಮ ದರ್ಶನಕ್ಕೆ  ಬಂದ ಮಗಳು ಬತುಲಾಬಿ(75) ಹೃದಯಾಘಾತದಿಂದ  ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮಹಬೂಬಬಿ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳವಾರ ವಾರ ಮುಂಜಾನೆ ಮೃತಪಟ್ಟಿದ್ದಾರೆ.
ಪಟ್ಟಣದ  ಪಂಪ್ ಹೌಸ್ ರಸ್ತೆ ನಿವಾಸಿಯಾದ ಬತುಲಾಬಿ  ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಇವರಿಬ್ಬರ ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ಖಬರಸ್ಥಾನ್ ನಲ್ಲಿ ದಫನ್ ಮಾಡಲಾಯಿತು.

Post a Comment

Previous Post Next Post