ಹಾಸನ ಜಿಲ್ಲೆಯಲ್ಲಿ ಜು. 28 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 12.2 ಮಿ.ಮೀ., ಹಾಸನ 17.6 ಮಿ.ಮೀ., ದುದ್ದ 11 ಮಿ.ಮೀ., ಶಾಂತಿಗ್ರಾಮ 3 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಸಕಲೇಶಪುರ 1 ಮಿ.ಮೀ., ಹೊಸೂರು 7.8 ಮಿ.ಮೀ., ಶುಕ್ರವಾರ ಸಂತೆ 2.2 ಮಿ.ಮೀ., ಹೆತ್ತೂರು 6.4 ಮಿ.ಮೀ., ಮಾರನಹಳ್ಳಿ 2.4 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ 6.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ 2.7 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 3.2 ಮಿ.ಮೀ., ಆಲೂರು 23.2 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು 26.4 ಮಿ.ಮೀ., ಹಗರೆ 8 ಮಿ.ಮೀ., ಬೇಲೂರು 8.2 ಮಿ.ಮೀ. ಮಳೆಯಾಗಿದೆ.
Tags
ಹಾಸನ