ಬೈಕ್ ಮತ್ತು ಟೆಂಪೋ ಟ್ರಾವೆಲರ್ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

ಹಾಸನ ನಗರದ ಹೊರವಲಯದ ಅಲ್ಲಾನ ಕಾಫಿ ಕ್ಯೂರಿಂಗ್ ಹತ್ತಿರ ಬೈಕ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತವಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ..
ಟೆಂಪೋ ಟ್ರಾವೆಲರ್ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಗಾರ್ಮೆಂಟ್ಸ್ ಜನರನ್ನ ಬಿಡುವ ಟೆಂಪೊ ಟ್ರಾವೆಲರ್ ಇದಾಗಿದೆ ಎನ್ನಲಾಗುತ್ತಿದೆ. ಅರ್ಧಗಂಟೆಯಾದರೂ ಸ್ಥಳಕ್ಕೆ ಬಾರದ ಆಬ್ಯುಲೆನ್ಸ್, ಪೊಲೀಸರು: ಸ್ಥಳೀಯರ ಆಕ್ರೋಶ.ಮೃತನ ಮಾಹಿತಿ ಇನ್ನೂ ತಿಳಿಯಬೇಕಿದೆ.

Post a Comment

Previous Post Next Post