ಹೆಬ್ಬಸಾಲೆ ಗ್ರಾ.ಪಂನಲ್ಲಿ ಗ್ರಾಮ ಆರೋಗ್ಯ ಸೇವಾ ಕೇಂದ್ರ

 ಹೆಬ್ಬಸಾಲೆ ಗ್ರಾ.ಪಂನಲ್ಲಿ ಗ್ರಾಮ ಆರೋಗ್ಯ ಸೇವಾ ಕೇಂದ್ರವನ್ನು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರ ಮಾರ್ಗದರ್ಶನದಂತೆ ಪ್ರಾರಂಭಿಸಲಾಲಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಲಯಿತಿ ಸದಸ್ಯರಾದ ಸುಪ್ರದೀಪ್ ಯಜಮಾನ್ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್ ಮಂಜುನಾಥರವರು ಉಪಸ್ಥಿತರಿದ್ದರು

Post a Comment

Previous Post Next Post