Homeಹಾಸನ ಮಂಗಳ ಆಸ್ಪತ್ರೆಯ ಡಾ.ಅಶೋಕ್ ಗೌಡ ಅವರ ಪತ್ನಿ ಇನ್ನಿಲ್ಲ... July 04, 2020 0 ಹಾಸನದ ಮಂಗಳ ಆಸ್ಪತ್ರೆಯ ಡಾ.ಅಶೋಕ್ ಗೌಡ ಅವರ ಪತ್ನಿ ಶ್ರೀಮತಿ ಮಂಗಳ ಇನ್ನಿಲ್ಲ... ಮಂಗಳ ಆಸ್ಪತ್ರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಬಿಟ್ಟಗೋಡನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ Tags ಹಾಸನ Facebook Twitter