ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ


ಕೊಣನೂರು : ರಾಮನಾಥಪುರ ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿಗಳಾಗಿ ಅರಕಲಗೂಡು  ತಾಲ್ಲೋಕು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅಧಿಕಾರ ವಹಿಸಿಕೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ಆವರು ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಚ್ಚತೆ ಹಾಗೂ ಕೋವಿಡ್ 19.ಬಗ್ಗೆ ಜಾಗೃತಿ, ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಹಾಗೂ ಕಾಮಗಾರಿಗಳ ಬಗ್ಗೆ ಅತೀ ತುರ್ತಾಗಿ ಕ್ರಮವಹಿಸುವಂತೆ ಗ್ರಾಮ ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ನಿರ್ಗಮಿತ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಕಾಳೇಗೌಡ.ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಾದ.ವಿಜಯಕುಮಾರ್.ರಾಜಸ್ವ ನಿರೀಕ್ಷಕರಾದ ಸಿ.ಸ್ವಾಮಿ.ತಾಲ್ಲೂಕು ಕಛೇರಿಯ  ಶಿರಸ್ತೇದಾರರಾದ ರಮೇಶ್ .ಉಪತಹಶೀಲ್ದಾರ ರಾದ ಜಿ.ಸಿ .ಚಂದ್ರು ಕಾರ್ಯದರ್ಶಿ.ನಿಂಗಣ್ಣ ಗ್ರಾಮಲೆಕ್ಕಿಗರಾದ ಧರ್ಮೇಶ್.ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ್ ಹಾಜರಿದ್ದರು.

Post a Comment

Previous Post Next Post