ಹಾಲಿನ ದರದಲ್ಲಿ ಮತ್ತೆ 1 ರೂಪಾಯಿ ಕಡಿತ

ಕೊರೋನಾ ಕಾಲದಲ್ಲಿ ಹಾಲು ಉತ್ಪಾದಕ ರೈತರಿಗೆ ಶಿವಮೊಗ್ಗ ಹಾಲು ಉತ್ಪಾದಕ ಒಕ್ಕೂಟ ಆಘಾತ ನೀಡಿದೆ. ಹಾಲಿನ ದರದಲ್ಲಿ ಮತ್ತೆ 1 ರೂಪಾಯಿ ಕಡಿತ ಮಾಡುವ ಮೂಲಕ ಕೊರೋನಾ ಸಂದರ್ಭದಲ್ಲಿ ರೈತರಿಗೆ ಆಘಾತ ನೀಡಿದೆ.


ಶಿವಮೊಗ್ಗ ಹಾಲು ಒಕ್ಕೂಟ(ಶಿಮೂಲ್) ದಿಂದ ಹಾಲಿನ ದರದಲ್ಲಿ ಮತ್ತೆ 1 ರೂಪಾಯಿ ಕಡಿತ ಮಾಡಲಾಗಿದೆ. ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲು 23.50 ರೂ ನಿಂದ 22.50ರೂ ಗೆ ಕಡಿತ, ಈ ಮೂಲಕ ರೈತರಿಗೆ ನೀಡುತ್ತಿದ್ದ ದರದಲ್ಲಿ ಲೀಟರ್ ಗೆ 1 ರೂಪಾಯಿ ಕಡಿತ ಮಾಡಿದೆ.

Post a Comment

Previous Post Next Post